row row_type column_text el_class=”kann”

ನೀವು ಸತತವಾಗಿ

ನೂರು ದಿನಗಳು

ಕುಶಿಯಾಗಿ ಇರಬಲ್ಲಿರ?

column_textempty_space height=”24px”single_image image=”188″ border_color=”grey” img_link_target=”_self” img_size=”375×99″ alignment=”center”empty_space height=”32px”columnrowrow row_type column_text el_class=”align-center”

[mashshare

column_textcolumnrowrow row_type column_text el_class=”kann”

ಏನು?

 

ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನ ಶೈಲಿಯ ಬಗ್ಗೆ ಹೇಳುವುದು ಒಂದು ಸುಳ್ಳು ಪ್ರತಿಷ್ಟೆಯಂತಾಗಿದೆ. ಚಿಕ್ಕ ಪುಟ್ಟ ಸಂತೋಷಗಳನ್ನು ಸವಿಯದಷ್ಟು ನಮ್ಮ ಬದುಕು ವೇಗವಾಗಿ ಸಾಗುತ್ತಿದೆ. ಜೀವನದಲ್ಲಿ ಕುಶಿಯಾಗಿರಲು, ಮನುಷ್ಯ ತಾನಿರುವ ಆ ಕ್ಷಣ, ಆ ಪರಿಸರವನ್ನು ಹಾಗು ತನ್ನ ಮದ್ಯ ಒಂದು ಸಂಬಂದ ಬೆಳಸಿ ಅದನ್ನು ಸವಿಯುವಂತೆ ಆಗಬೇಕು.

 

೭೧% ಜನ ಈ ಸವಾಲು ಸೋತಿದ್ದಾರೆ, ಆದರೆ ಸಮಯದ ಅಭಾವ ಕಾರಣ ಕೊಟ್ಟು ಸೋತಿದ್ದಾರೆ!  ಈ ಮಂದಿಗೆಲ್ಲ ಕುಶಿಯಾಗಿರಲು ಸಮಯವಿರಲಿಲ್ಲ. ನಿಮಗೆ?column_textcolumn_innerrow_innercolumnrowrow row_type column_text el_class=”kann”

ಹೇಗೆ? ಬಹಳ ಸುಲಭ!

  column_textrow_inner row_type=”row” type=”full_width” text_align=”left”column_inner width=”1/2″ el_class=”vertical_separator”column_text css=”.vc_custom_1423504429479{padding-right: 5% !important;}” el_class=”kann”ಪ್ರತಿ ದಿನ ನಿಮೆಗೆ ಕುಶಿ ತರಿಸಿದ ವಿಷಯದ ಒಂದು ಭಾವಚಿತ್ರ ಕಳಿಸಿ!

 

ಈ ವಿಷಯ ಏನು ಬೇಕಾದರೂ ಆಗಿರಬಹುದು – ಒಬ್ಬ ಗೆಳೆಯನನ್ನ ಬೇಟಿಯಾದ ಕುಶಿ, ಅಥವಾ ಆಫೀಸ್ ಊಟದಮನೆಯಲ್ಲಿ ರುಚಿಯಾದ ಚಿಕನ್ ತಿಂದ ಸಂತಸ, ಅಥವಾ ಬಿಡುವಿಲ್ಲದ ದಿನ ಮುಗಿಸಿ ಮನೆಗೆ ಬಂದಾಗ ಆಗುವ ಸಂತೋಷ ಅಥವಾ ಯಾರೋ ಗುರುತಿಲ್ಲದವರಿಗೆ ಸಹಾಯ ಮಾಡಿದ ಸಮಾದಾನ.

 

#100happydays ನಿಮ್ಮ ಸವಾಲು – ಬೇರೆ ಯಾರಿಗೂ ಅಲ್ಲ.

 

#೧೦೦ಕುಶಿಯಾದದಿನಗಳು ಒಂದು ಕುಶಿಯ ಸೆಣಸಾಟ ಅಥವಾ ಒಂದು ತೋರಿಕೆಯ ಸ್ಪರ್ಧೆ ಅಲ್ಲ. ನಿಮ್ಮ ಸಂತೋಷದಿಂದ ಮಿಕ್ಕವರಿಗೆ ಹೊಟ್ಟೆ ಕಿಚ್ಚು ತರುವುದು ಅಥವಾ ಬೇರೆ ಅವರನ್ನ ಸಂತೋಷ ಪಡುವ ಪ್ರಯತ್ನ ಮಾಡಿದರೆ – ಶುರು ಮಾಡುವ ಮೊದಲೇ ನೀವು ಸೋತಂತೆ. ಮೋಸ ಮಾಡಿದರು ಏನು ಪ್ರಯೋಜನವಿಲ್ಲ.column_textcolumn_innercolumn_inner width=”1/2″column_text css=”.vc_custom_1423504438668{padding-left: 5% !important;}” el_class=”kann”ಮೊದಲಿಗೆ ಇಲ್ಲಿ ನೊಂದಾಯಿಸಿ >here<, ಆಮೇಲೆ ಫೋಟೋಗಳನ್ನೂ ನಿವೇದಿಸಲು, ನಿಮಗೆ, ಯಾವ ಜಗಲಿ ಅನಕೋಲವೊ ಅದನ್ನು ಆಯ್ಕೆ ಮಾಡಿ. ನಿಮಗೆ ಒಪ್ಪಿಗೆ ಆಗುವ ಗೌಪ್ಯತೆ ಏರ್ಪಾಡುಗಳನ್ನು ಮಾಡಲು ಇದು ಅನಕೂಲ ಆದರಿಂದ ಈ ಆಯ್ಕೆ ನಿಮಗೆ ಬಿಡುಟಿದ್ದೇವೆ.

 

[unordered_list style=’circle’ number_type=’circle_number’ animate=’no’ font_weight=’normal’

[/unordered_list

ಹೊರಡಲು ನೀವು ಈಗ ಸಿದ್ದ! :)column_textcolumn_innerrow_innercolumnrowrow row_type column_text el_class=”kann”

ಅದನ್ಯಾಕೆ ನಾನು ಮಾಡ್ಬೇಕು?

 

ಸಕ್ಕತಾಗಿ ಈ ಸವಾಲನ್ನು ಮುಗಿಸಿದವರು ಹೇಳೋದೆನಪ್ಪ ಅಂದರೆ:
– ಇವರಿಗೆ ಪ್ರತಿ ದಿನ ಕುಶಿ ಕೊಡುತ್ತಿರುವ ವಿಷಯ ಏನು ಅಂತ ಗಮನಿಸಿ;
– ಪ್ರತಿ ದಿನ ಒಳ್ಳೆ ಗುಂಗಿನಲ್ಲಿರಿ;
– ಬೇರೆ ಅವರಿಂದ ಮೆಚ್ಚುಗೆಗಳನ್ನು ಪಡೆಯಲು ಶುರು ಮಾಡಿ;
– ಇಂತಹ ಒಳ್ಳೆಯ ಜೀವನ ಪಡೆಯಲು ಅವರು ಎಷ್ಟು ಅದೃಷ್ಟ ಮಾಡಿರಬೇಕು ಎಂದು ಅರಿಯಿರಿ;
– ಇನ್ನಷ್ಟು ನಂಬಿಕೆ ಬೆಳಸಿಕೊಳ್ಳಿ;
– ಈ ಸವಾಲು ಎದೆರಿಸುವಾಗ ಬೇಕಾದರೆ ಪ್ರೀತಿಯಲ್ಲಿ ಮುಳುಗಿ

 

Visit www.100happydays.com/done, tell us the story of your challenge and get 100 happy moments printed. Voilà!column_textcolumn_innerrow_innercolumnrowrow row_type column_text el_class=”kann”

ಸಿದ್ಧರಾ?

  column_text[gravityform id=”43″ title=”false” description=”false” ajax=”true”empty_space height=”32px”columnrow

Leave a Reply