ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನ ಶೈಲಿಯ ಬಗ್ಗೆ ಹೇಳುವುದು ಒಂದು ಸುಳ್ಳು ಪ್ರತಿಷ್ಟೆಯಂತಾಗಿದೆ. ಚಿಕ್ಕ ಪುಟ್ಟ ಸಂತೋಷಗಳನ್ನು ಸವಿಯದಷ್ಟು ನಮ್ಮ ಬದುಕು ವೇಗವಾಗಿ ಸಾಗುತ್ತಿದೆ. ಜೀವನದಲ್ಲಿ ಕುಶಿಯಾಗಿರಲು, ಮನುಷ್ಯ ತಾನಿರುವ ಆ ಕ್ಷಣ, ಆ ಪರಿಸರವನ್ನು ಹಾಗು ತನ್ನ ಮದ್ಯ ಒಂದು ಸಂಬಂದ ಬೆಳಸಿ ಅದನ್ನು ಸವಿಯುವಂತೆ ಆಗಬೇಕು.
೭೧% ಜನ ಈ ಸವಾಲು ಸೋತಿದ್ದಾರೆ, ಆದರೆ ಸಮಯದ ಅಭಾವ ಕಾರಣ ಕೊಟ್ಟು ಸೋತಿದ್ದಾರೆ! ಈ ಮಂದಿಗೆಲ್ಲ ಕುಶಿಯಾಗಿರಲು ಸಮಯವಿರಲಿಲ್ಲ. ನಿಮಗೆ?
ಪ್ರತಿ ದಿನ ನಿಮೆಗೆ ಕುಶಿ ತರಿಸಿದ ವಿಷಯದ ಒಂದು ಭಾವಚಿತ್ರ ಕಳಿಸಿ!
ಈ ವಿಷಯ ಏನು ಬೇಕಾದರೂ ಆಗಿರಬಹುದು – ಒಬ್ಬ ಗೆಳೆಯನನ್ನ ಬೇಟಿಯಾದ ಕುಶಿ, ಅಥವಾ ಆಫೀಸ್ ಊಟದಮನೆಯಲ್ಲಿ ರುಚಿಯಾದ ಚಿಕನ್ ತಿಂದ ಸಂತಸ, ಅಥವಾ ಬಿಡುವಿಲ್ಲದ ದಿನ ಮುಗಿಸಿ ಮನೆಗೆ ಬಂದಾಗ ಆಗುವ ಸಂತೋಷ ಅಥವಾ ಯಾರೋ ಗುರುತಿಲ್ಲದವರಿಗೆ ಸಹಾಯ ಮಾಡಿದ ಸಮಾದಾನ.
#100happydays ನಿಮ್ಮ ಸವಾಲು – ಬೇರೆ ಯಾರಿಗೂ ಅಲ್ಲ.
#೧೦೦ಕುಶಿಯಾದದಿನಗಳು ಒಂದು ಕುಶಿಯ ಸೆಣಸಾಟ ಅಥವಾ ಒಂದು ತೋರಿಕೆಯ ಸ್ಪರ್ಧೆ ಅಲ್ಲ. ನಿಮ್ಮ ಸಂತೋಷದಿಂದ ಮಿಕ್ಕವರಿಗೆ ಹೊಟ್ಟೆ ಕಿಚ್ಚು ತರುವುದು ಅಥವಾ ಬೇರೆ ಅವರನ್ನ ಸಂತೋಷ ಪಡುವ ಪ್ರಯತ್ನ ಮಾಡಿದರೆ – ಶುರು ಮಾಡುವ ಮೊದಲೇ ನೀವು ಸೋತಂತೆ. ಮೋಸ ಮಾಡಿದರು ಏನು ಪ್ರಯೋಜನವಿಲ್ಲ.
ಮೊದಲಿಗೆ ಇಲ್ಲಿ ನೊಂದಾಯಿಸಿ >here<, ಆಮೇಲೆ ಫೋಟೋಗಳನ್ನೂ ನಿವೇದಿಸಲು, ನಿಮಗೆ, ಯಾವ ಜಗಲಿ ಅನಕೋಲವೊ ಅದನ್ನು ಆಯ್ಕೆ ಮಾಡಿ. ನಿಮಗೆ ಒಪ್ಪಿಗೆ ಆಗುವ ಗೌಪ್ಯತೆ ಏರ್ಪಾಡುಗಳನ್ನು ಮಾಡಲು ಇದು ಅನಕೂಲ ಆದರಿಂದ ಈ ಆಯ್ಕೆ ನಿಮಗೆ ಬಿಡುಟಿದ್ದೇವೆ.
ಹೊರಡಲು ನೀವು ಈಗ ಸಿದ್ದ! :)
ಸಕ್ಕತಾಗಿ ಈ ಸವಾಲನ್ನು ಮುಗಿಸಿದವರು ಹೇಳೋದೆನಪ್ಪ ಅಂದರೆ:
– ಇವರಿಗೆ ಪ್ರತಿ ದಿನ ಕುಶಿ ಕೊಡುತ್ತಿರುವ ವಿಷಯ ಏನು ಅಂತ ಗಮನಿಸಿ;
– ಪ್ರತಿ ದಿನ ಒಳ್ಳೆ ಗುಂಗಿನಲ್ಲಿರಿ;
– ಬೇರೆ ಅವರಿಂದ ಮೆಚ್ಚುಗೆಗಳನ್ನು ಪಡೆಯಲು ಶುರು ಮಾಡಿ;
– ಇಂತಹ ಒಳ್ಳೆಯ ಜೀವನ ಪಡೆಯಲು ಅವರು ಎಷ್ಟು ಅದೃಷ್ಟ ಮಾಡಿರಬೇಕು ಎಂದು ಅರಿಯಿರಿ;
– ಇನ್ನಷ್ಟು ನಂಬಿಕೆ ಬೆಳಸಿಕೊಳ್ಳಿ;
– ಈ ಸವಾಲು ಎದೆರಿಸುವಾಗ ಬೇಕಾದರೆ ಪ್ರೀತಿಯಲ್ಲಿ ಮುಳುಗಿ
Visit www.100happydays.com/done, tell us the story of your challenge and get 100 happy moments printed. Voilà!